ಪಿಣರಾಯಿ ವಿಜಯನ್ ಗೆ ರಾಹುಲ್ ಗಾಂಧಿ ಬರೆದ ಪತ್ರದಿಂದ ಕೇರಳದ ರೈತರು ನಿರಾಳ | Oneindia Kannada

2019-06-01 748

Kerala CM Pinarayi Vijayan replies to Rahul Gandhi letter. Vijayan said government ready to give economic support to farmers, he also demand Rahul to raise voice in parliament.

ಕೇರಳದ ವೈನಾಡು ಸಂಸದರಾದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೆಲವು ದಿನಗಳ ಹಿಂದಷ್ಟೆ ತಮ್ಮ ಲೋಕಸಭಾ ಕ್ಷೇತ್ರದ ರೈತ ದಿನೇಶ್ ಕುಮಾರ್‌ ಆತ್ಮಹತ್ಯೆ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದರು.

Videos similaires